leading note
ನಾಮವಾಚಕ

(ಯಾವುದೇ ಸ್ವರಶ್ರೇಣಿಯ ಆಧಾರ ಸ್ವರಕ್ಕೆ ಒಯ್ಯುವ) ಪ್ರಧಾನ ಸ್ವರ:

  1. ಯಾವುದೇ ಸ್ವರಶ್ರೇಣಿಯಲ್ಲಿಯ ಸಪ್ತಮ ಯಾ ಏಳನೆಯ ಸ್ವರ.
  2. ಯಾವುದೇ ಸ್ವರಶ್ರೇಣಿಯ ಆಧಾರಸ್ವರದ ಕೆಳಗಿನ ಅರ್ಧಸ್ವರ.